U-19 ನಲ್ಲಿ ಆಂಗ್ಲರನ್ನು ಮಣಿಸಿ ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತ ಮಹಿಳಾ ತಂಡ | Oneindia Kannada

2023-01-30 951

BCCI secretary Jay Shah on Sunday announced a whopping cash reward of Rs 5 crore for the entire India squad following its title winning performance at the inaugural Women's U-19 T20 World Cup.
ಚೊಚ್ಚಲ ಮಹಿಳಾ ಅಂಡರ್ 19 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಭಾರತೀಯ ಕಿರಿಯ ಮಹಿಳಾ ತಂಡಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಭಿನಂದನೆ ಸಲ್ಲಿಸಿದ್ದು, ಇಡೀ ಭಾರತ ತಂಡಕ್ಕೆ 5 ಕೋಟಿ ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಿದ್ದಾರೆ.

#Under19womensworldcup2023 #U19womenscricket #Indianwomenscricket #shafalivermateam #BCCI #JayShah #MSDhoni #IndiavsEnglandU19worldcup